ಗೆಳೆಯರೇ,
ಮಾರ್ಚ್ ತಿಂಗಳ 'ಅನಂತದೆಡೆಗೆ' ಗಣಿತ ಪತ್ರಿಕೆಯಲ್ಲಿ SSLC ವಿದ್ಯಾರ್ಥಿಗಳೆಲ್ಲರಿಗೂ ನೆರವಾಗುವಂತಹ ಗಣಿತ ಮಾದರಿ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದೆ.
ಯಾಕೂಬ್ ಸರ್ ನಮ್ಮ ಪತ್ರಿಕೆಗೆಂದೇ ವಿಶೇಷವಾಗಿ ಹಾಗೂ ನೀಲನಕಾಶೆಗೆ ಅನುಗುಣವಾಗಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿದ್ದಾರೆ.
ನಿಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಗಣಿತ ಫಲಿತಾಂಶ ಉತ್ತಮಗೊಳಿಸಿ.
ಎಂದಿನಂತೆ ವಿಶೇಷತೆಗಳನ್ನು ಹೊಂದಿರುವ ಗಣಿತ ಪತ್ರಿಕೆಯು ವಿದ್ಯಾರ್ಥಿಗಳಿಗೆ ಒಂದು ಪ್ರತಿ ಬೆಲೆ ಕೇವಲ ರೂ.12 ಮಾತ್ರ. ಅಂಚೆವೆಚ್ಚ ಉಚಿತ.
ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ.
ದೂ: 8951261033
9740053988
- Srinivasa D Shetty
BSS GJC High School
Konanur, Arakalgud Taluk
Hassan District 573 130
Email: anantha.ganitha@gmail.com