SSLC ವಿಶೇಷಾಂಕ

ಗೆಳೆಯರೇ,
ಫೆಬ್ರವರಿ ತಿಂಗಳ 'ಅನಂತದೆಡೆಗೆ...' ಗಣಿತ ಪತ್ರಿಕೆಯು ವಿದ್ಯಾರ್ಥಿ ವಿಶೇಷಾಂಕವಾಗಿದ್ದು ಪ್ರತಿ ಪುಟವೂ ನವನವೀನತೆಯಿಂದ ಕಂಗೊಳಿಸಲಿದೆ.
SSLC ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಬಹಳ ಆಸ್ಥೆಯಿಂದ ರೂಪಿಸಿದ್ದೇವೆ.
ಫೆಬ್ರವರಿ 10ರೊಳಗೆ ನಿಮ್ಮ ಕೈ ಸೇರಲಿದೆ.
  ಫೆಬ್ರವರಿ  ಸಂಚಿಕೆಯ ವಿಶೇಷಗಳು.
1. ಪ್ರತಿ ಪುಟದಲ್ಲಿ ಗಣಿತ ಮಾಹಿತಿ ತುಂಬಿದೆ.
2. ಗಣಿತ ಬಂಧ ಸ್ಪರ್ಧೆ: ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳು (ಇದಕ್ಕೆ ವಿದ್ಯಾರ್ಥಿಗಳು ಪತ್ರಿಕೆಯಲ್ಲಿರುವ ಗಣಿತಬಂಧ ಪುಟವನ್ನು ಕತ್ತರಿಸಿ ಫೆಬ್ರವರಿ 27ರ ಒಳಗೆ ಕಳುಹಿಸಬೇಕು)
3. ಗಣಿತ ಮಾದರಿ ತಯಾರಿಕೆ : ಚಿತ್ರ ಸಹಿತ ವಿವರಣೆ
4. ಪ್ರಗತಿಯೆಡೆಗೆ: ಯಾಕೂಬ್ ರಿಂದ
5. ವರ್ಣರಂಜಿತ ರಕ್ಷಾಪುಟ
6. ವೇದ ಗಣಿತ
7. ವಿಶೇಷ ಲೇಖನ
ಹಾಗೂ
ಗಣಿತ ಶಿಕ್ಷಕರೇ ರೂಪಿಸಿದ ಕನ್ನಡದ ಏಕೈಕ ಪತ್ರಿಕೆ  ಬಹು ಮುಖ್ಯವಾದದ್ದು.
ಈ ಪತ್ರಿಕೆಗೆ ನಿಮ್ಮ ಪಾಲ್ಗೊಳ್ಳವಿಕೆಯು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ.
ಶಿಕ್ಷಕರಿಗೆ ಹಾಗೂ ಶಾಲೆಗಳಿಗೆ 12 ತಿಂಗಳಿಗೆ (ಒಂದು ವರ್ಷಕ್ಕೆ) ಚಂದಾ ಹಣ ಕೇವಲ ರೂ.200 ಮಾತ್ರ
ವಿದ್ಯಾರ್ಥಿಗಳಿಗೆ ಒಂದು ಪ್ರತಿಗೆ ರೂ.12 ರಂತೆ ಬೇಡಿಕೆಪಟ್ಟಿ ಸಲ್ಲಿಸಿ ಪತ್ರಿಕೆಯನ್ನು ಪಡೆಯಬಹುದು.
ಇ-ಮೇಲ್: anantha.ganitha@gmail.com