ಗೆಳೆಯರೇ,
ಇಂದು ಮಾರ್ಚ್ ತಿಂಗಳ ಅನಂತದೆಡೆಗೆ ಗಣಿತ ಪತ್ರಿಕೆಯನ್ನು ಪೋಸ್ಟ್ ಮಾಡಲಾಗಿದೆ (ಪೋಸ್ಟ್ ಆಫೀಸಿಗೆ ರಜೆಯಿಲ್ಲ).
ಎಲ್ಲಾ ಚಂದಾದಾರರಿಗೂ ಶೀಘ್ರದಲ್ಲೇ ತಲುಪಲಿದೆ. ನಿಮ್ಮ ಪೋಸ್ಟ್ ಮ್ಯಾನ್ ನನ್ನು ಎಚ್ಚರಿಸಲು ಮರೆಯದಿರಿ.
-ಅನಂತದೆಡೆಗೆ
8951261033
9740053988
ಇಮೇಲ್:anantha.ganitha@gmail.com