ಮೂರ್ನಾಲ್ಕು ವರ್ಷಗಳಿಂದ ಗಣಿತ ಪತ್ರಿಕೆ ಮಾಡಬೇಕೆಂದುಕೊಂಡಿದ್ದು ಕೈಗೂಡಿದ್ದು ಮಾತ್ರ ದಿನಾಂಕ 22/12/2015ರಂದು.
ಹೌದು ಅಂದು ವಿಶ್ವಪ್ರಸಿದ್ಧ ಗಣಿತಜ್ಞ, ಭಾರತದ ಹೆಮ್ಮೆಯ ಪುತ್ರ ಶ್ರೀನಿವಾಸ ರಾಮಾನುಜನ್ ರ ಜನ್ಮದಿನ. ಅಂದೇ 'ಅನಂತದೆಡೆಗೆ...' ಗಣಿತ ಪತ್ರಿಕೆ 22 ಜಿಲ್ಲೆಗಳಲ್ಲಿ ಬಿಡುಗಡೆಗೊಂಡು ಹೊಸ ಭಾಷ್ಯ ಬರೆಯಿತು.
ಅದರ ಮೊದಲ ಪ್ರಾಯೋಗಿಕ ಪತ್ರಿಕೆಯು ಕಪ್ಪು ಬಿಳುಪಿನದ್ದಾಗಿತ್ತು. ಅದರ ಮುಖಪುಟ ಹೀಗಿತ್ತು ನೋಡಿ.